SIP INVESTMENT: SIP ಮೂಲಕ ಕೋಟ್ಯಧಿಪತಿಯಾಗಲು ಸಿಂಪಲ್ ಸೂತ್ರ: ಎಂಎಸ್ ಶರತ್ ಅವರ ಸ್ಟೆಪ್ ಅಪ್ ಮ್ಯಾಜಿಕ್
SIP INVESTMENT: SIP ಮೂಲಕ ಕೋಟ್ಯಧಿಪತಿಯಾಗಲು ಸಿಂಪಲ್ ಸೂತ್ರ: ಎಂಎಸ್ ಶರತ್ ಅವರ ಸ್ಟೆಪ್ ಅಪ್ ಮ್ಯಾಜಿಕ್ SIP INVESTMENT : ಸಾಮಾನ್ಯ ಸಂಬಳ ಪಡೆಯುವ ವರ್ಗದವರಿಗೂ ಕೋಟ್ಯಧಿಪತಿಯಾಗುವ ಕನಸು ಇರುತ್ತದೆ. ಈ ಕನಸನ್ನು ನನಸಾಗಿಸುವುದು ಖಂಡಿತ ಸಾಧ್ಯ ಎನ್ನುತ್ತಾರೆ ಹಿರಿಯ ವೈಯಕ್ತಿಕ ಹಣಕಾಸು ತಜ್ಞ ಎಂಎಸ್ ಶರತ್. ಸೂಕ್ತ ಶಿಸ್ತು ಹಾಗೂ ಸರಿಯಾದ ಹೂಡಿಕೆ ವಿಧಾನವನ್ನು ಅಳವಡಿಸಿಕೊಂಡರೆ ಆರ್ಥಿಕ ಸ್ವಾತಂತ್ರ್ಯ ಪಡೆಯುವುದು ಕಷ್ಟವೇನಲ್ಲ. ಹೆಚ್ಚಿನ ಜನರಿಗೆ ಮ್ಯೂಚುವಲ್ ಫಂಡ್ ಅಥವಾ ಷೇರುಪೇಟೆಯ ಬಗ್ಗೆ ಆಸಕ್ತಿ ಇದ್ದರೂ, … Read more