Recover lost property documents : ನಿಮ್ಮ ಆಸ್ತಿ ಪತ್ರ ಕಳೆದುಹೋಗಿದೆಯಾ? ಗಾಬರಿಯಾಗಬೇಡಿ, 2026ರಲ್ಲಿ ದಾಖಲೆ ಪಡೆಯುವ ಸರಳ ದಾರಿ ಇಲ್ಲಿದೆ ನೋಡಿ
Recover lost property documents : ನಿಮ್ಮ ಆಸ್ತಿ ಪತ್ರ ಕಳೆದುಹೋಗಿದೆಯಾ? ಗಾಬರಿಯಾಗಬೇಡಿ, 2026ರಲ್ಲಿ ದಾಖಲೆ ಪಡೆಯುವ ಸರಳ ದಾರಿ ಇಲ್ಲಿದೆ ನೋಡ. ನಿಮ್ಮ ಮನೆ ಅಥವಾ ಜಮೀನಿನ ಮೂಲ ಕ್ರಯ ಪತ್ರ (ಸೇಲ್ ಡೀಡ್) ಕಳೆದುಹೋದಾಗ ಅಥವಾ ಹಾನಿಯಾದಾಗ ಹೃದಯ ಬಡಿತ ಜೋರಾಗುವುದು ಸಹಜವೇ. ಏಕೆಂದರೆ ಆಸ್ತಿ ಮಾರಾಟ, ಬ್ಯಾಂಕ್ ಸಾಲ, ವಿಭಜನೆ ಅಥವಾ ಇತರ ಕಾನೂನು ವ್ಯವಹಾರಗಳಿಗೆ ಈ ಮೂಲ ದಾಖಲೆಯೇ ಪ್ರಮುಖ ಆಧಾರವಾಗಿರುತ್ತದೆ. ಆದರೆ ಭಯಬಿಡಿ ಭಾರತೀಯ ಕಾನೂನು ಮತ್ತು ಕರ್ನಾಟಕದ ರಿಜಿಸ್ಟ್ರೇಶನ್ … Read more