Gold Rate Today: ಮದುವೆ ಸೀಸನ್, ಸತತ 4ನೇ ದಿನವೂ ಕುಸಿದ ಬಂಗಾರದ ಬೆಲೆ, ಗ್ರಾಹಕರಿಗೆ ಡಬಲ್ ಧಮಾಕಾ! ಇಂದಿನ ಲೈವ್ ರೇಟ್ ಇಲ್ಲಿದೆ ನೋಡಿ.
Gold Rate Today: ಮದುವೆ ಸೀಸನ್, ಸತತ 4ನೇ ದಿನವೂ ಕುಸಿದ ಬಂಗಾರದ ಬೆಲೆ, ಗ್ರಾಹಕರಿಗೆ ಡಬಲ್ ಧಮಾಕಾ! ಇಂದಿನ ಲೈವ್ ರೇಟ್ ಇಲ್ಲಿದೆ ನೋಡಿ. ಬಂಗಾರ ಖರೀದಿಸಲು ಕಾಯುತ್ತಿದ್ದ ಗ್ರಾಹಕರಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಮದುವೆ ಸೀಸನ್ ಅಥವಾ ಶುಭ ಸಮಾರಂಭಗಳಿಗೆ ಚಿನ್ನಾಭರಣ ಮಾಡಿಸಲು ಇದು ಸುವರ್ಣ ಸಮಯ ಎಂದು ಹೇಳಬಹುದು. ಕಳೆದ ಎರಡು ದಿನಗಳಿಂದ ಮಾರುಕಟ್ಟೆಯಲ್ಲಿ ಹಳದಿ ಲೋಹದ ಮೌಲ್ಯದಲ್ಲಿ ಇಳಿಕೆ ಕಂಡುಬರುತ್ತಿದ್ದು, ಗ್ರಾಹಕರ ಜೇಬಿಗೆ ಕೊಂಚ ನೆಮ್ಮದಿ ತಂದಿದೆ. ನಿನ್ನೆ (ಫೆಬ್ರವರಿ 17) … Read more