Tata trust Scholarship : ಬಡ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ Tata Trusts ವತಿಯಿಂದ ₹1 ಲಕ್ಷವರೆಗೆ ಸ್ಕಾಲರ್‌ಶಿಪ್!

Tata trust Scholarship

Tata trust Scholarship : ಬಡ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ Tata Trusts ವತಿಯಿಂದ ₹1 ಲಕ್ಷವರೆಗೆ ಸ್ಕಾಲರ್‌ಶಿಪ್! ಭಾರತದಲ್ಲಿ ಉನ್ನತ ಶಿಕ್ಷಣದ ವೆಚ್ಚ ದಿನೇದಿನೇ ಹೆಚ್ಚುತ್ತಿದ್ದು, ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ವಿದ್ಯಾರ್ಥಿಗಳಿಗೆ ಡಿಗ್ರಿ, ಡಿಪ್ಲೊಮಾ ಅಥವಾ ITI ಕೋರ್ಸ್‌ಗಳನ್ನು ಮುಂದುವರಿಸುವುದು ದೊಡ್ಡ ಸವಾಲಾಗಿದೆ. ಇಂತಹ ಸಂದರ್ಭದಲ್ಲೇ ಟಾಟಾ ಟ್ರಸ್ಟ್‌ಗಳ ಮೂಲಕ ಜಾರಿಯಾಗಿರುವ ಸ್ಕಾಲರ್‌ಶಿಪ್ ಯೋಜನೆ ಅರ್ಹ ವಿದ್ಯಾರ್ಥಿಗಳಿಗೆ ಮಹತ್ವದ ಆರ್ಥಿಕ ನೆರವನ್ನು ಒದಗಿಸುತ್ತಿದೆ. ಈ ಯೋಜನೆಯಡಿ ವಿದ್ಯಾರ್ಥಿಗಳು ಗರಿಷ್ಠ ₹1,00,000 ವರೆಗೆ ಸಹಾಯ … Read more

?>