PMFME Loan 2026: ನಿಮ್ಮ ಊರಲ್ಲೇ ಉದ್ಯಮ ಸ್ಥಾಪಿಸಲು ಕೇಂದ್ರ ಸರಕಾರದಿಂದ 15 ಲಕ್ಷದವರೆಗೆ ಸಹಾಯಧನ ಮತ್ತು ಸಾಲ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ.!
PMFME Loan 2026: ನಿಮ್ಮ ಊರಲ್ಲೇ ಉದ್ಯಮ ಸ್ಥಾಪಿಸಲು ಕೇಂದ್ರ ಸರಕಾರದಿಂದ 15 ಲಕ್ಷದವರೆಗೆ ಸಹಾಯಧನ ಮತ್ತು ಸಾಲ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ.! ನಿಮ್ಮ ಊರಿನಲ್ಲಿ ಸ್ವಂತ ಆಹಾರ ಸಂಸ್ಕರಣಾ ಘಟಕ ಆರಂಭಿಸುವ ಕನಸು ಕಾಣುತ್ತಿದ್ದೀರಾ? ರಾಗಿ, ಜೋಳ, ಬೆಲ್ಲ ಅಥವಾ ಹಣ್ಣು-ತರಕಾರಿ ಸಂಸ್ಕರಣೆಯಂತಹ ವ್ಯವಹಾರ ಆರಂಭಿಸಲು ಬಂಡವಾಳದ ಕೊರತೆಯು ತೊಂದರೆ ನೀಡುತ್ತಿದೆಯೇ? ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ಯಮಗಳ ನಿಯಮಬದ್ಧಗೊಳಿಸುವ ಯೋಜನೆ (PMFME) ನಿಮ್ಮ ಕನಸನ್ನು ನನಸಾಗಿಸುವ ಅತ್ಯುತ್ತಮ ಅವಕಾಶವನ್ನು … Read more