Jio new Recharge Plan: ಜಿಯೋ ಗ್ರಾಹಕರಿಗೆ ಸಿಹಿ ಸುದ್ದಿ, ಕೇವಲ ₹448 ಗೆ 84 ದಿನ ಅನ್ಲಿಮಿಟೆಡ್ ರಿಚಾರ್ಜ್ ಪ್ಲಾನ್ ಬಿಡುಗಡೆ
Jio new Recharge Plan : ಜಿಯೋ ಗ್ರಾಹಕರಿಗೆ ಸಿಹಿ ಸುದ್ದಿ, ಕೇವಲ ₹448 ಗೆ 84 ದಿನ ಅನ್ಲಿಮಿಟೆಡ್ ರಿಚಾರ್ಜ್ ಪ್ಲಾನ್ ಬಿಡುಗಡೆ ಜಿಯೋ ಬಳಕೆದಾರರಿಗೆ ಮತ್ತೊಂದು ಆಕರ್ಷಕ ರಿಚಾರ್ಜ್ ಪ್ಲಾನ್ ಬಂದಿದೆ. ₹448 ಮಾತ್ರ ಪಾವತಿಸಿ 84 ದಿನಗಳವರೆಗೆ ಅನ್ಲಿಮಿಟೆಡ್ ಕರೆಗಳು ಮತ್ತು 1000 SMS ಬಳಸುವ ಅವಕಾಶ ಈಗ ಲಭ್ಯವಿದೆ. ಡೇಟಾ ಸೌಲಭ್ಯ ಇಲ್ಲದಿದ್ದರೂ, ಕರೆಗಳು ಮತ್ತು SMSಗೆ ಹೆಚ್ಚು ಆದ್ಯತೆ ನೀಡುವವರಿಗೆ ಇದು ಅತ್ಯುತ್ತಮ ಆಯ್ಕೆಯಾಗಿದೆ. ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ … Read more