jio best 84 days plan: ಜಿಯೋ ಗ್ರಾಹಕರಿಗೆ 479 ರೂಪಾಯಿಗೆ 84 ದಿನ ವ್ಯಾಲಿಡಿಟಿ ಹೊಂದಿರುವ ಹೊಸ ರೀಚಾರ್ಜ್ ಪ್ಲಾನ್ ಬಿಡುಗಡೆ.! ಪೂರ್ತಿ ಮಾಹಿತಿ ಇಲ್ಲಿದೆ
jio best 84 days plan: ಜಿಯೋ ಗ್ರಾಹಕರಿಗೆ 479 ರೂಪಾಯಿಗೆ 84 ದಿನ ವ್ಯಾಲಿಡಿಟಿ ಹೊಂದಿರುವ ಹೊಸ ರೀಚಾರ್ಜ್ ಪ್ಲಾನ್ ಬಿಡುಗಡೆ.! ಪೂರ್ತಿ ಮಾಹಿತಿ ಇಲ್ಲಿದೆ ಭಾರತದಲ್ಲಿ ಟೆಲಿಕಾಂ ಕ್ಷೇತ್ರದಲ್ಲಿ ಸ್ಪರ್ಧೆ ದಿನೇದಿನೇ ಹೆಚ್ಚುತ್ತಿರುವ ನಡುವೆ ಗ್ರಾಹಕರನ್ನು ಕಾಯ್ದುಕೊಳ್ಳಲು ಕಂಪನಿಗಳು ವಿವಿಧ ಆಫರ್ಗಳನ್ನು ಪರಿಚಯಿಸುತ್ತಿವೆ. ಇತ್ತೀಚೆಗೆ ಪ್ರಿಪೇಯ್ಡ್ ದರ ಏರಿಕೆಯ ಬಳಿಕ ಹಲವರು ಕಡಿಮೆ ದರದ ಮತ್ತು ಹೆಚ್ಚು ವ್ಯಾಲಿಡಿಟಿ ಇರುವ ಪ್ಲಾನ್ಗಳ ಹುಡುಕಾಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲೇ Reliance Jio ತನ್ನ ಗ್ರಾಹಕರಿಗಾಗಿ ಕಡಿಮೆ ಬೆಲೆಯ … Read more