Pm vishwakarma aplication : ಉಚಿತ ಹೊಲಿಗೆ ಯಂತ್ರಕ್ಕೆ ₹15,000 ವೋಚರ್ ಮತ್ತು ₹3 ಲಕ್ಷ ಸಾಲ; ಇಂದೇ ಅರ್ಜಿ ಸಲ್ಲಿಸಿ.
Pm vishwakarma aplication : ಉಚಿತ ಹೊಲಿಗೆ ಯಂತ್ರಕ್ಕೆ ₹15,000 ವೋಚರ್ ಮತ್ತು ₹3 ಲಕ್ಷ ಸಾಲ; ಇಂದೇ ಅರ್ಜಿ ಸಲ್ಲಿಸಿ. ಸ್ವಾವಲಂಬಿ ಜೀವನ ಕಟ್ಟಿಕೊಳ್ಳಲು ಬಯಸುವ ಗೃಹಿಣಿಯರು, ದರ್ಜಿಗಳು ಮತ್ತು ಇತರ ಸಾಂಪ್ರದಾಯಿಕ ಕುಶಲಕರ್ಮಿಗಳಿಗೆ 2026ರಲ್ಲಿ ಮತ್ತೊಂದು ಉತ್ತಮ ಅವಕಾಶ ದೊರಕಿದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ PM Vishwakarma Yojana ಅಡಿಯಲ್ಲಿ ಫೆಬ್ರವರಿ ತಿಂಗಳಲ್ಲಿ ಅರ್ಜಿ ಪ್ರಕ್ರಿಯೆ ಚುರುಕುಗೊಂಡಿದೆ. ಈ ಯೋಜನೆಯ ಮುಖ್ಯ ಉದ್ದೇಶ ಸಾಂಪ್ರದಾಯಿಕ ವೃತ್ತಿಗಳನ್ನು ಉಳಿಸಿ ಬೆಳೆಸುವುದು ಮತ್ತು ಆರ್ಥಿಕವಾಗಿ ಹಿಂದುಳಿದ … Read more