Canara Bank fixed deposite : ಕೆನರಾ ಬ್ಯಾಂಕಿನಲ್ಲಿ ₹1,00,000 ಠೇವಣಿ ಇಟ್ರೆ ₹20,983 ಸ್ಥಿರಬಡ್ಡಿ ಸಿಗುತ್ತೆ: ಮಾಹಿತಿ ಇಲ್ಲಿದೆ.
Canara Bank fixed deposite : ಕೆನರಾ ಬ್ಯಾಂಕಿನಲ್ಲಿ ₹1,00,000 ಠೇವಣಿ ಇಟ್ರೆ ₹20,983 ಸ್ಥಿರಬಡ್ಡಿ ಸಿಗುತ್ತೆ: ಮಾಹಿತಿ ಇಲ್ಲಿದೆ. ಇಂದಿನ ಅನಿಶ್ಚಿತ ಆರ್ಥಿಕ ಪರಿಸ್ಥಿತಿಯಲ್ಲಿ ಹಣವನ್ನು ಸುರಕ್ಷಿತವಾಗಿ ಬೆಳೆಸುವ ಮಾರ್ಗ ಹುಡುಕುವುದು ಅನೇಕರ ಆದ್ಯತೆಯಾಗಿದೆ. ಸರ್ಕಾರಿ ಬ್ಯಾಂಕ್ಗಳಲ್ಲಿ ಠೇವಣಿ ಇಡುವುದು ಇನ್ನೂ ಜನಪ್ರಿಯವಾಗಿದೆ. ಕೆನರಾ ಬ್ಯಾಂಕ್ ತನ್ನ ಗ್ರಾಹಕರಿಗೆ 7 ದಿನಗಳಿಂದ 10 ವರ್ಷಗಳವರೆಗೆ ವ್ಯಾಪ್ತಿಯ ಎಫ್ಡಿ ಯೋಜನೆಗಳನ್ನು ನೀಡುತ್ತಿದೆ. ವಿಶೇಷವಾಗಿ 555 ದಿನಗಳ ಯೋಜನೆಯಲ್ಲಿ ಅತ್ಯಧಿಕ ಬಡ್ಡಿದರಗಳನ್ನು ಘೋಷಿಸಿದೆ. ಕೆನರಾ ಬ್ಯಾಂಕ್ ಸರ್ಕಾರಿ ಬ್ಯಾಂಕ್ … Read more