Canara Bank fixed deposite scheme 2026 : ಕೆನರಾ ಬ್ಯಾಂಕಿನಲ್ಲಿ ₹1,00,000 ಠೇವಣಿ ಇಟ್ರೆ ₹20,983 ಸ್ಥಿರಬಡ್ಡಿ ಸಿಗುತ್ತೆ: ಮಾಹಿತಿ ಇಲ್ಲಿದೆ.

Canara Bank fixed deposite scheme 2026

Canara Bank fixed deposite scheme 2026 : ಕೆನರಾ ಬ್ಯಾಂಕಿನಲ್ಲಿ ₹1,00,000 ಠೇವಣಿ ಇಟ್ರೆ ₹20,983 ಸ್ಥಿರಬಡ್ಡಿ ಸಿಗುತ್ತೆ: ಮಾಹಿತಿ ಇಲ್ಲಿದೆ. ರೆಪೊ ದರ ಕಡಿತದ ಬಳಿಕವೂ ಆಕರ್ಷಕ ಬಡ್ಡಿ; 3 ವರ್ಷಗಳ FD ಮೇಲೆ ಗಮನ ಸೆಳೆಯುತ್ತಿರುವ ಕೆನರಾ ಬ್ಯಾಂಕ್ ದೇಶದಲ್ಲಿ ಬಡ್ಡಿದರ ಪರಿಸ್ಥಿತಿ ನಿರಂತರ ಬದಲಾವಣೆಯಲ್ಲಿರುವ ಸಂದರ್ಭದಲ್ಲೂ, ಸಾರ್ವಜನಿಕ ವಲಯದ ಬ್ಯಾಂಕುಗಳು ಹೂಡಿಕೆದಾರರಿಗೆ ಸ್ಥಿರ ಆದಾಯದ ಮಾರ್ಗಗಳನ್ನು ನೀಡುತ್ತಿವೆ. ಇತ್ತೀಚೆಗೆ Reserve Bank of India ರೆಪೊ ದರವನ್ನು 1.25 percent ಕಡಿತಗೊಳಿಸಿದ … Read more

?>