Arecanut Plantation sabsidy : ಹೊಸ ಅಡಿಕೆ ತೋಟಕ್ಕೆ ಸರ್ಕಾರದಿಂದ ಬಾರಿ ಮೊತ್ತದ ಸಬ್ಸಿಡಿ!
Arecanut Plantation sabsidy : ಹೊಸ ಅಡಿಕೆ ತೋಟಕ್ಕೆ ಸರ್ಕಾರದಿಂದ ಬಾರಿ ಮೊತ್ತದ ಸಬ್ಸಿಡಿ! ಅಡಿಕೆ ಬೆಳೆಯುವುದು ಕರ್ನಾಟಕದ ಅನೇಕ ರೈತರಿಗೆ ಪ್ರಮುಖ ಆದಾಯ ಮೂಲವಾಗಿದೆ. ಆದರೆ ಹೊಸ ತೋಟ ಸ್ಥಾಪಿಸುವುದು, ಸಸಿಗಳು, ನೀರಾವರಿ ವ್ಯವಸ್ಥೆ, ಸಸ್ಯ ಸಂರಕ್ಷಣೆ ಮುಂತಾದವುಗಳಲ್ಲಿ ಹೆಚ್ಚಿನ ವೆಚ್ಚವಾಗುತ್ತದೆ. ಈ ಹೊರೆಯನ್ನು ಕಡಿಮೆ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ‘ರಾಷ್ಟ್ರೀಯ ತೋಟಗಾರಿಕಾ ಮಿಷನ್’ ಯೋಜನೆಯಡಿ ವಿಶೇಷ ಸಹಾಯಧನ ನೀಡುತ್ತಿವೆ. ಹೊಸದಾಗಿ ಅಡಿಕೆ ತೋಟ ಮಾಡಲು ಬಯಸುವ ರೈತರಿಗೆ ಇದು ದೊಡ್ಡ ಅವಕಾಶವಾಗಿದೆ. … Read more