Railway recruitment 2026 : SSLC ಪಾಸಾದ ವಿಧ್ಯಾರ್ಥಿಗಳಿಗೆ ರೈಲ್ವೆಯಲ್ಲಿ 22,195 ಹುದ್ದೆಗಳ ಭರ್ಜರಿ ಉದ್ಯೋಗಾವಕಾಶ.
Railway recruitment 2026 : ಭಾರತೀಯ ರೈಲ್ವೆ ಇಲಾಖೆಯಲ್ಲಿ (RRB )ಸುಮಾರು 22,195 ಗ್ರೂಪ್ ಡಿ ಹುದ್ದೆಗಳ ನೇಮಕಾತಿಗೆ ಇದೀಗ ಹೊಸ ಅಧಿಸೂಚನೆ ಪ್ರಕಟಿಸಿ ಅರ್ಜಿ ಅವಾನಿಸಲಾಗಿದೆ. (ಅಧಿಸೂಚನೆ ಸಂಖ್ಯೆ ಸಂಖ್ಯೆ – CEN NO 09/2025
ಅರ್ಜಿ ಹಾಕಲು ಕೊನೆಯ ದಿನಾಂಕ 02/03/2026
https://indianrailways.gov.in/eng.html
ನಮಸ್ಕಾರ ಕರ್ನಾಟಕದ ಜನತೆಗೆ. ನಮ್ಮ ಮಾಧ್ಯಮದ ಇವತ್ತಿನ ಲೇಖನಕ್ಕೆ ಸ್ವಾಗತ. ಈ ಲೇಖನದ ಮೂಲಕ ನಾವು ನಿಮಗೆ ತಿಳಿಸುವ ಮಾಹಿತಿ ಏನೆಂದರೆ, ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ 1104 ಅಪ್ರೆಂಟಿಸ್ ಹುದ್ದೆಗಳಿಗೆ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಹಾಕುವ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿ ನೀಡಲಾಗಿದೆ.
10 ನೆಯ ತರಗತಿ ಪಾಸಾದರೆ ಸಾಕು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ನಿಮಗೂ ಈ ಹುದ್ದೆಗಳಿಗೆ ಅರ್ಜಿ ಹಾಕಲು ಆಸಕ್ತಿ ಇದ್ದರೆ ಈ ಹುದ್ದೆಗೆ ಸಂಬಂದ ಪಟ್ಟ ಅಧಿಸೂಚನೆ ವಿವರ, ಹುದ್ದೆಗೆ ಅರ್ಜಿ ಹಾಕಲು ವಿದ್ಯಾರ್ಹತೆ, ಹುದ್ದೆಗೆ ಅರ್ಜಿ ಹಾಕಲು ದಾಖಲೆಗಳು, ಹುದ್ದೆಗೆ ಅರ್ಜಿ ಹಾಕಲು ಕೊನೆಯ ದಿನಾಂಕ ಯಾವುದು ಮತ್ತು ಈ ರೈಲ್ವೆ ಇಲಾಖೆಯ ಆಪ್ರೆಂಟಿಸ್ ಹುದ್ದೆಗೆ ಹೇಗೆ ಅರ್ಜಿ ಹಾಕಬೇಕು ಎಂಬ ಮಾಹಿತಿ ಈ ಕೆಳಗೆ ನೀಡಲಾಗಿದೆ.
ವಿದ್ಯಾರ್ಥಿಗಳೇ, ನಮ್ಮ ಮಾಧ್ಯಮದಲ್ಲಿ ಪ್ರತಿ ದಿನ ಸರ್ಕಾರ ಹೊರಡಿಸುವ ಹೊಸ ಹುದ್ದೆಗಳ ಬಗ್ಗೆ ಮಾಹಿತಿಯನ್ನು ನೀಡುತ್ತೇವೆ. ಆದ್ದರಿಂದ ನೀವು ಸರ್ಕಾರಿ ಹುದ್ದೆಗಾಗಿ ಹುಡುಕುತ್ತಿದ್ದರೆ ನಮ್ಮ ವೆಬ್ ಸೈಟ್ ಫಾಲೋ ಮಾಡಿಕೊಳ್ಳಿ. ಇದರ ಜೊತೆಯಲ್ಲಿ ಪ್ರತಿ ದಿನದ ಸರ್ಕಾರಿ ಯೋಜನೆಗಳ ಅಪ್ಡೇಟ್, ರೈತರಿಗೆ ನೀಡುವ ಬೆಳೆ ಪರಿಹಾರ, ಬೆಳೆ ವಿಮೆ, ಸಾಲ ಮನ್ನಾ ಯೋಜನೆಯ ಮಾಹಿತಿ, ವಿಧ್ಯಾರ್ಥಿಗಳಿಗೆ ನೀಡುವ ಸ್ಕಾಲರ್ಷಿಪ್ ಗಳ ಬಗ್ಗೆ ಮಾಹಿತಿ ವಿವಿಧ ಜನರಿಗೆ ಪ್ರತಿ ದಿನ ಉಪಯೋಗವಾಗುವ ಮಾಹಿತಿಗಳನ್ನು ನಮ್ಮ ಮಾಧ್ಯಮದಲ್ಲಿ ನೀಡುತ್ತೇವೆ.

(Railway recruitment 2026) ರೈಲ್ವೆ ಇಲಾಖೆ ಹುದ್ದೆಗಳು :
ವಿದ್ಯಾರ್ಥಿಗಳೇ, ರೈಲ್ವೇ ಇಲಾಖೆಯಲ್ಲಿ 22,195 ಅಪ್ರೆನ್ಟೀಸ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಲಾಗಿದೆ ಈ ಹುದ್ದೆಗಳಿಗೆ ಅರ್ಜಿ ಹಾಕಲು ವಿಧ್ಯಾರ್ಥಿಗಳು 10 ನೆಯ ತರಗತಿಯಲ್ಲಿ 50% ಅಂಕಗಳಿಂದ ಪಾಸ್ ಆಗಿ, ITI annu ಪಡೆದಿರಬೇಕು ಅಂತವರು ಆನ್ಲೈನ್ ಮೂಲಕ ಅರ್ಜಿ ಹಾಕಬಹುದು. ಆನ್ಲೈನ್ ಮೂಲಕ ಅರ್ಜಿ ಹಾಕುವ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿ ನೀಡಲಾಗಿದೆ.
(Railway recruitment 2026) ರೈಲ್ವೆ ಹುದ್ದೆಗೆ ಅರ್ಜಿ ಹಾಕಲು ವಯೋಮಿತಿ :
ರೈಲ್ವೆ ಇಲಾಖೆಯ ಈ ಅಪ್ರೆನ್ಟಿಸ್ ಹುದ್ದೆಗಳಿಗೆ ಅರ್ಜಿ ಹಾಕಲು ವಯಸ್ಸಿನ ಮಿತಿಯಲ್ಲಿ ಕೆಲವು ನಿರ್ಬಂಧಗಳನ್ನು ನೀಡಲಾಗಿದೆ.
- ಅರ್ಜಿ ಹಾಕಲು ಕನಿಷ್ಟ ವಯಸ್ಸು – 15 ವರ್ಷ
- ಅರ್ಜಿ ಹಾಕಲು ಗರಿಷ್ಠ ವಯಸ್ಸು – 24 ವರ್ಷ
(Railway recruitment 2026) ರೈಲ್ವೆ ಹುದ್ದೆಗೆ ಅರ್ಜಿ ಹಾಕಲು ವಿದ್ಯಾರ್ಹತೆ :
ಈ ರೈಲ್ವೇ ಅಪ್ರೆಂಟೀಸ್ ಹುದ್ದೆಗಳಿಗೆ ಅರ್ಜಿ ಹಾಕಬೇಕಾದರೆ ವಿಧ್ಯಾರ್ಥಿಗಳು 10 ನೆಯ ತರಗತಿಯಲ್ಲಿ 50% ಅಂಕಗಳಿಂದ ಮಾನ್ಯತೆ ಪಡೆದ ವಿಧ್ಯಸಂಸ್ಥೆಯಿಂದ ಪಾಸಾಗಿರಬೇಕೆ ಹಾಗೂ ITI ಅನ್ನು ಪಡೆದಿರಬೇಕು.
ಆಯ್ಕೆ ವಿಧಾನ :
ಈ ಹುದ್ದೆಗಳಿಗೆ ಅರ್ಜಿ ಹಾಕಿದ ಮೇಲೆ ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
(Railway recruitment 2026) ರೈಲ್ವೆ ಇಲಾಖೆ ಹುದ್ದೆಗೆ ಅರ್ಜಿ ಶುಲ್ಕ :
ವಿದ್ಯಾರ್ಥಿಗಳೇ, ಈ ರೈಲ್ವೆ ಇಲಾಖೆಯ ಹುದ್ದೆಗಳಿಗೆ ಅರ್ಜಿ ಹಾಕಿದ ಮೇಲೆ ಕೆಳಗೆ ನೀಡಿದ ತಮಗೆ ಅನ್ವಯವಾಗುವ ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು.
ಸಾಮಾನ್ಯ ವರ್ಗದ ವಿಧ್ಯಾರ್ಥಿಗಳು – 100 ರೂ.
ಅಂಗವಿಕಲ, ಮಹಿಳಾ ಮತ್ತು SC/ST ವಿಧ್ಯಾರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ರೈಲ್ವೆ ಇಲಾಖೆ ಹುದ್ದೆಗಳಿಗೆ ಹೇಗೆ ಅರ್ಜಿ ಹಾಕುವುದು?
ಮೇಲೆ ನೀಡಿದ ಅರ್ಹತೆ ಮತ್ತು ಆಸಕ್ತಿ ಇರುವ ವಿಧ್ಯಾರ್ಥಿಗಳು ಕೆಳಗೆ ಕೊಟ್ಟಿರುವ ರೈಲ್ವೆ ಇಲಾಖೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಈ ರೈಲ್ವೆ ಇಲಾಖೆಯ 22,195 ಅಪ್ರೇನ್ಟೀಸ್ ಹುದ್ದೆಗಳಿಗೆ ಅರ್ಜಿ ಹಾಕಬಹುದು. ಬೇರೆ ಯಾವುದೇ ಲಿಂಕ್ ಬಳಸಿ ಅರ್ಜಿ ಹಾಕಿದರೆ ಸ್ವೀಕರಿಸುವುದಿಲ್ಲ.
ಅರ್ಜಿ ಹಾಕಲು ಕೊನೆಯ ದಿನಾಂಕ – 02/03/2026
ಈ ದಿನಾಂಕದ ಒಳಗೆ ಆಸಕ್ತಿ ಇರುವ ಅಭ್ಯರ್ಥಿಗಳು ಮೇಲಿನ ಲಿಂಕ್ ಬಳಸಿ ಈ ರೈಲ್ವೆ ಇಲಾಖೆಯ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ.
ವಿದ್ಯಾರ್ಥಿಗಳೇ, ನಮ್ಮ ಮಾಧ್ಯಮದಲ್ಲಿ ಪ್ರತಿ ದಿನ ಸರ್ಕಾರ ಹೊರಡಿಸುವ ಹೊಸ ಹುದ್ದೆಗಳ ಬಗ್ಗೆ ಮಾಹಿತಿಯನ್ನು ನೀಡುತ್ತೇವೆ. ಆದ್ದರಿಂದ ನೀವು ಸರ್ಕಾರಿ ಹುದ್ದೆಗಾಗಿ ಹುಡುಕುತ್ತಿದ್ದರೆ ನಮ್ಮ ವೆಬ್ ಸೈಟ್ ಫಾಲೋ ಮಾಡಿಕೊಳ್ಳಿ. ಇದರ ಜೊತೆಯಲ್ಲಿ ಪ್ರತಿ ದಿನದ ಸರ್ಕಾರಿ ಯೋಜನೆಗಳ ಅಪ್ಡೇಟ್, ರೈತರಿಗೆ ನೀಡುವ ಬೆಳೆ ಪರಿಹಾರ, ಬೆಳೆ ವಿಮೆ, ಸಾಲ ಮನ್ನಾ ಯೋಜನೆಯ ಮಾಹಿತಿ, ವಿಧ್ಯಾರ್ಥಿಗಳಿಗೆ ನೀಡುವ ಸ್ಕಾಲರ್ಷಿಪ್ ಗಳ ಬಗ್ಗೆ ಮಾಹಿತಿ ವಿವಿಧ ಜನರಿಗೆ ಪ್ರತಿ ದಿನ ಉಪಯೋಗವಾಗುವ ಮಾಹಿತಿಗಳನ್ನು ನಮ್ಮ ಮಾಧ್ಯಮದಲ್ಲಿ ನೀಡುತ್ತೇವೆ.