Jio best recharge plans : ಜಿಯೋ ಗ್ರಾಹಕರಿಗೆ ಸಿಹಿ ಸುದ್ದಿ! ಅತ್ಯಂತ ಕಡಿಮೆ ಬೆಲೆಯ ಪ್ಲಾನ್ಸ್ ಬಿಡುಗಡೆ!

Jio best recharge plans : ಜಿಯೋ ಗ್ರಾಹಕರಿಗೆ ಸಿಹಿ ಸುದ್ದಿ! ಅತ್ಯಂತ ಕಡಿಮೆ ಬೆಲೆಯ ಪ್ಲಾನ್ಸ್ ಬಿಡುಗಡೆ!

Jio best recharge plans : ನಮಸ್ಕಾರ ಸ್ನೇಹಿತರೇ, ಇವತ್ತಿನ ಲೇಖನದಲ್ಲಿ ನಾವು ಜಿಯೋ ಗ್ರಾಹಕರಿಗೆ ರಿಲಯನ್ಸ್ ಜಿಯೋ ಕಂಪನಿಯಿಂದ ಬಂದ ಸಿಹಿ ಸುದ್ದಿಯ ಬಗ್ಗೆ ಮಾಹಿತಿ ನೀಡಲಿದ್ದೇವೆ. ಜಿಯೋ ಕಂಪನಿಯು ತನ್ನ ಗ್ರಾಹಕರಿಗೆ ಅತ್ಯಂತ ಕಡಿಮೆ ಬೆಲೆಯ ಹೊಸ ರಿಚಾರ್ಜ್ ಪ್ಲಾನ್ ಗಳನ್ನು ಬಿಡುಗಡೆ ಮಾಡಿದೆ ಅವುಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ಈ ಕೆಳಗೆ ನೀಡಿದ್ದೇವೆ.

ಹೌದು ಸ್ನೇಹಿತರೆ, ಕಳೆದ ಎರಡು ಮೂರು ತಿಂಗಳ ಹಿಂದೆ ದೇಶದಲ್ಲಿನ ಎಲ್ಲಾ ಟೆಲಿಕಾಂ ಕಂಪನಿಗಳು ರಿಚಾರ್ಜ್ ದರವನ್ನು ಹೆಚ್ಚಿಸುತ್ತದೆ ಅದರಲ್ಲಿ ಜಿಯೋ ಕಂಪನಿಯು ಕೂಡ ತನ್ನ ರಿಚಾರ್ಜ್ ದರವನ್ನು ಹೆಚ್ಚಿಸಿತ್ತು. ಇದರಿಂದಾಗಿ ಜಿಯೋ ತನ್ನ ಗ್ರಾಹಕರನ್ನು ಕಳೆದುಕೊಳ್ಳಲು ಆರಂಭಿಸಿತು. ಆದ ಕಾರಣ ರಿಲಯನ್ಸ್ ಜಿಯೋ ಕಂಪನಿ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಗಳ ಬಿಡುಗಡೆ ಮಾಡುವ ಮೂಲಕ ತನ್ನ ಗ್ರಾಹಕರನ್ನು ಮತ್ತೆ ಹಿಡಿದಿಟ್ಟುಕೊಳ್ಳುವ ಕೆಲಸ ಮಾಡುತ್ತಿದೆ. ಅತ್ಯಂತ ಕಡಿಮೆ ಬೆಲೆಯ ಜಿಯೋ ರಿಚಾರ್ಜ್ ಪ್ಲಾನ್ ಗಳು ಯಾವುವು ಅನ್ನೋದರ ಮಾಹಿತಿ ಇಲ್ಲಿದೆ.

ಪಿಎಂ ಆವಾಸ್ ಯೋಜನೆ ಅರ್ಜಿ ಹೊಸದಾಗಿ ಆರಂಭ, ಅರ್ಜಿ ಹಾಕಲು ಇಲ್ಲಿದೆ ಮಾಹಿತಿ!

ಜಿಯೋ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಗಳು (Jio best recharge plans) :

ಸ್ನೇಹಿತರೆ ರಿಲಯನ್ಸ್ ಜಿಯೋ ಕಂಪನಿ ತನ್ನ ಗ್ರಾಹಕರಿಗೆ ಉತ್ತಮ ಸೇವೆಗಳನ್ನು ಕಡಿಮೆ ದರದಲ್ಲಿ ನೀಡಬೇಕು ಅನ್ನುವ ಉದ್ದೇಶದಿಂದ ಹಲವಾರು ಹೊಸ ರಿಚಾರ್ಜ್ ಪ್ಲಾನ್ ಗಳನ್ನು ಬಿಡುಗಡೆ ಮಾಡಿದೆ ಅವುಗಳನ್ನು ತಪ್ಪದೆ ತಿಳಿದುಕೊಳ್ಳಿ. ಕೆಲವೊಂದು ಅತ್ಯಂತ ಕಡಿಮೆ ಬೆಲೆಯ ಮೂರು ತಿಂಗಳ ರಿಚಾರ್ಜ್ ಪ್ಲಾನ್ ಗಳ ಬಗ್ಗೆ ಮಾಹಿತಿ ನಾವು ಇಲ್ಲಿ ನೀಡಿದ್ದೇವೆ .

Jio best recharge plans

₹599 ರಿಚಾರ್ಜ್ ಪ್ಲಾನ್ :

ಸ್ನೇಹಿತರೆ, ನೀವೇನಾದರೂ ಜಿಯೋ ಸಿಮ್ ಕಾರ್ಡ್ ಬಳಕೆ ಮಾಡುತ್ತಿದ್ದೀರಾ ಮತ್ತು ಕಡಿಮೆ ಮೊಬೈಲ್ ಡೇಟಾ ಬಳಕೆ ಮಾಡುತ್ತೀರಾ ಅಂದರೆ ಈ ಒಂದು ರಿಚಾರ್ಜ್ ಪ್ಲಾನ್ ನಿಮಗೆ ಸೂಕ್ತವಾದದ್ದು. ನೀವು ₹599 ರಿಚಾರ್ಜ್ ಪ್ಲಾನ್ ಖರೀದಿ ಮಾಡಿದರೆ ನಿಮಗೆ 56 ದಿನಗಳಿಗೆ ಅಂದರೆ ಸುಮಾರು ಎರಡು ತಿಂಗಳಿಗೆ ಅನ್ಲಿಮಿಟೆಡ್ ವಾಯ್ಸ್ ಕಾಲ್, ಪ್ರತಿದಿನ ಒಂದು 1GB ಮೊಬೈಲ್ ಡೇಟಾ ಮತ್ತು 100 SMS ಗಳು ಉಚಿತವಾಗಿ ಸಿಗುತ್ತವೆ.

 

₹479 ರಿಚಾರ್ಜ್ ಪ್ಲಾನ್ :

ಈ ಒಂದು ರಿಚಾರ್ಜ್ ಪ್ಲಾನ್ 84 ದಿನಗಳಿಗೆ ಅಂದರೆ ಸರಿ ಸುಮಾರು ಮೂರು ತಿಂಗಳ ರಿಚಾರ್ಜ್ ಪ್ಲಾನ್ ಆಗಿದೆ. ಈ ಒಂದು ರಿಚಾರ್ಜ್ ಪ್ಲಾನನ್ನು ನೀವು ಜಿಯೋ ಆ್ಯಪ್ (jio app) ಮೂಲಕ ಮಾತ್ರ ₹479 ಅಲ್ಲಿ ಮಾಡಿಸಬಹುದು. ಪೋನ್ ಪೇ ಅಥವಾ ಬೇರೆ ಯಾವುದರಲ್ಲೂ ಮಾಡಿಸಿದರೆ ₹489 ನೀಡಬೇಕಾಗುತ್ತದೆ.

ಈ ಒಂದು ರಿಚಾರ್ಜ್ ಪ್ಲಾನ್ ಅಲ್ಲಿ ನಿಮಗೆ 84 ದಿನಗಳಿಗೆ ಅನ್ಲಿಮಿಟೆಡ್ ವಾಯ್ಸ್ ಕಾಲ್ ಮತ್ತು 6GB ಡೇಟಾ 84 ದಿನಗಳಿಗೆ ಹಾಗೂ 100SMS ಪ್ರತೀ ದಿನಕ್ಕೆ ಸಿಗುತ್ತದೆ. ಈ ಒಂದು ರಿಚಾರ್ಜ್ ಪ್ಲಾನ್ ಮೊಬೈಲ್ ಡೇಟಾ ಬಳಕೆ ಮಾಡದೆ ಇರುವವರಿಗೆ ಉತ್ತಮವಾಗಿದೆ.

 

₹249 ರಿಚಾರ್ಜ್ ಪ್ಲಾನ್ :

ಸ್ನೇಹಿತರೆ ಈ ಒಂದು ರಿಚಾರ್ಜ್ ಪ್ಲಾನ್ ನೀವು ಅತಿ ಕಡಿಮೆ ಮೊಬೈಲ್ ಡೇಟಾ ಬಳಕೆ ಮಾಡುತ್ತೀರಾ? ಅಂದರೆ ನಿಮಗೆ ಸೂಕ್ತವಾಗುತ್ತದೆ. ಈ ರಿಚಾರ್ಜ್ ಪ್ಲಾನ್ ಅಲ್ಲಿ ನಿಮಗೆ 28 ದಿನಗಳಿಗೆ ಅನ್ಲಿಮಿಟೆಡ್ ವಾಯ್ಸ್ ಕಾಲ್ ಮತ್ತು ಪ್ರತಿದಿನಕ್ಕೆ 1GB ಮೊಬೈಲ್ ಡೇಟಾ ಹಾಗೂ ಪ್ರತಿ ದಿನಕ್ಕೆ 100 SMS ಸಿಗುತ್ತದೆ.

 

₹799 ರಿಚಾರ್ಜ್ ಪ್ಲಾನ್ :

ಸ್ನೇಹಿತರೆ ನೀವು ಅತಿ ಹೆಚ್ಚಿನ ಮೊಬೈಲ್ ಡೇಟಾ ಬಳಸುತ್ತೀರಾ? ಹಾಗಾದರೆ ನೀವು ಈ ರಿಚಾರ್ಜ್ ಪ್ಲಾನನ್ನು ಖರೀದಿ ಮಾಡಬಹುದು. ಈ ರಿಚಾರ್ಜ್ ಪ್ಲಾನ್ ನಲ್ಲಿ ನಿಮಗೆ 84 ದಿನಗಳಿಗೆ ಅನ್ಲಿಮಿಟೆಡ್ ವಾಯ್ಸ್ ಕಾಲ್, ಪ್ರತಿ ದಿನ 1.5GB ಮೊಬೈಲ್ ಡೇಟಾ, ಪ್ರತಿದಿನ 100SMS ಹಾಗೂ ಹೆಚ್ಚಿನ 120GB ಮೊಬೈಲ್ ಡೇಟಾ ಸಿಗುತ್ತದೆ.

ಸ್ನೇಹಿತರೆ ನಿಮಗೆ ಜಿಯೋ ಕಂಪನಿಯಿಂದ ನೀಡುವ ಕೆಲವು ಅತಿ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಗಳ ಬಗ್ಗೆ ಮಾಹಿತಿ ನೀಡಿದ್ದೇವೆ. ಈ ಲೇಖನವು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇನೆ. ಮುಂದೆ ರೀತಿಯ ಸುದ್ದಿಗಳಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಿಕೊಳ್ಳಿ.

Leave a Comment

?>