New Ration Card : ಹೊಸ ರೇಷನ್ ಕಾರ್ಡ್ ಅನುಮೋದನೆ ಪ್ರಾರಂಭ!! ಹೊಸ ರೇಷನ್ ಕಾರ್ಡ್ ಅಪ್ರೋವಲ್ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ ಚೆಕ್ ಮಾಡಿಕೊಳ್ಳಿ!!!
New Ration Card :: ಹೊಸ ರೇಷನ್ ಕಾರ್ಡ್ ಅನುಮೋದನೆ ಪ್ರಾರಂಭ!! ಹೊಸ ರೇಷನ್ ಕಾರ್ಡ್ ಅಪ್ರೋವಲ್ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ ಚೆಕ್ ಮಾಡಿಕೊಳ್ಳಿ!!! ರೇಷನ್ ಕಾರ್ಡ್ ಎನ್ನುವುದು ಕೇವಲ ಸಬ್ಸಿಡಿ ಆಹಾರ ಸಾಮಗ್ರಿ ಪಡೆಯುವ ಸಾಧನವಲ್ಲ, ಬದಲಿಗೆ ಪ್ರತಿಯೊಬ್ಬ ಕುಟುಂಬಕ್ಕೆ ಮುಖ್ಯ ಗುರುತಿನ ದಾಖಲೆಯಾಗಿದೆ. ಕರ್ನಾಟಕದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನೀಡುವ ಈ ಕಾರ್ಡ್ ಆಧಾರ್ ಕಾರ್ಡ್‌ನಷ್ಟೇ ಉಪಯುಕ್ತವಾಗಿದ್ದು, ಸರ್ಕಾರಿ ಯೋಜನೆಗಳು, ಬ್ಯಾಂಕ್ ಖಾತೆ ತೆರೆಯುವುದು, ವಿಳಾಸ ಪ್ರಮಾಣೀಕರಣ ಮತ್ತು ಇತರ ಅಧಿಕೃತ … Read more